ಈ ಕೆಳಗೆ ಉಲ್ಲೇಖಿಸಿರುವ ಎಲ್ಲಾ ಸೌಲಭ್ಯಗಳು ಈ ಕೆಳಕಂಡ ವ್ಯಕ್ತಿ/ಸಂಸ್ಥೆಗಳಿಗೆ ಲಭ್ಯವಿರುತ್ತವೆ:

 • ಎಲ್ಲಾ ಪಶುವೈದ್ಯರು- ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
 • ಎಲ್ಲಾ ಸರ್ಕಾರಿ ಸಂಸ್ಥೆಗಳು – ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
 • ಎಲ್ಲಾ ವಿಶ್ವವಿದ್ಯಾನಿಲಯಗಳು- ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
 • ಖಾಸಗಿ ವ್ಯಕ್ತಿಗಳು-ಕೌಟುಂಬಿಕ ಉದ್ದೇಶಕ್ಕಾಗಿ ಯಾವುದೇ ಪಶುವೈದ್ಯರ ಶಿಫಾರಸಿನೊಂದಿಗೆ.

 

ಅತಿಥಿಗೃಹ ಕೊಠಡಿಗಳು

ಎರಡು ಹಾಸಿಗೆ ಹವಾನಿಯಂತ್ರಿತ ಕೊಠಡಿಗಳು: 5 ಸಂಖ್ಯೆ

ಎರಡು ಹಾಸಿಗೆ ಹವಾನಿಯಂತ್ರಿತವಲ್ಲದ ಕೊಠಡಿಗಳು: 17 ಸಂಖ್ಯೆ

• ಮೂರು ಹಾಸಿಗೆ ಹವಾನಿಯಂತ್ರಿತವಲ್ಲದ ಕೊಠಡಿಗಳು: 2 ಸಂಖ್ಯೆ

ವಿಚಾರಸಂಕಿರಣ ಕೊಠಡಿ

ಸಾಮರ್ಥ್ಯ: 50+ ಸದಸ್ಯರು

 • ಸಂಪೂರ್ಣ ಹವಾನಿಯಂತ್ರಿತ.
 • ಎಲ್ಸಿಡಿ ದೃಷ್ಯ ಪ್ರೊಜೆಕ್ಟರ್ ಮತ್ತು ಪರದೆ.
 • ಶ್ರವಣ ಸಾಧನಗಳು.
 • ವಿಶಾಲವಾದ ದುಂಡು ಮೇಜು.
 • ಕಾರ್ಯಕಾರಿ ಆಸನಗಳ ವ್ಯವಸ್ಥೆ.

ಸಭಾಂಗಣ/ಆಡಿಟೋರಿಯಂ/ಕನ್ವೆನ್ಶನ್ ಹಾಲ್

ಸಾಮರ್ಥ್ಯ: 200+ ಸದಸ್ಯರು

 • ಸಂಪೂರ್ಣ ಹವಾನಿಯಂತ್ರಿತ.
 • ಉತ್ತಮ ಆಸನ ವ್ಯವಸ್ಥೆ.
 • ಎಲ್ಸಿಡಿ ದೃಷ್ಯ ಪ್ರೊಜೆಕ್ಟರ್ ಮತ್ತು ಪರದೆ.
 • ವೇದಿಕೆ ಮತ್ತು ಪರದೆ.
 • ಶ್ರವಣ ಸಾಧನ ವ್ಯವಸ್ಥೆ.
 • ಭೋಜನ ಸ್ಥಳದ ವ್ಯವಸ್ಥೆ.

 

ಭೋಧಾನಾ ಕೊಠಡಿಗಳು

ಲಭ್ಯತೆ: 2 ಕೊಠಡಿಗಳು

 • ಬೋಧನಾ ಫಲಕ.
 • ವಿದ್ಯಾರ್ಥಿಗಳ/ಶಿಭಿರಾರ್ಥಿಗಳ ಆಸನಗಳು.
 • ಮೇಜು, ಇತರೆ ಭೋಧನಾ ಸಾಮಗ್ರಿಗಳು.

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು, ಕಛೇರಿ ಸಂಪರ್ಕಿಸಿ.