ಸದಸ್ಯರು


ಕರ್ನಾಟಕ ಸರ್ಕಾರವು ಸರ್ಕಾರದ ಅಧಿಸೂಚನೆ ಸಂಖ್ಯೆ ಎಹೆಚ್ಎಫ್/85/ವಿಇಟಿ/2015 ದಿನಾಂಕ:13.06.2017 ಇದರ ಮೇರೆಗೆ ಈ ಕೆಳಕಂಡಂತೆ ರಾಜ್ಯ ಪಶುವೈದ್ಯಕೀಯ ಪರಿಷತ್ತನ್ನು ರಚಿಸಿದೆ.

ಕ್ರ.ಸಂ ಹೆಸರು ವಿಳಾಸ ಚುನಾಯಿತ/ ನಾಮನಿರ್ದೇಶಿತ ಚುನಾಯಿತ/ನಾಮನಿರ್ದೇಶಿತ ಕಾಯಿದೆ ಕಂಡಿಕೆ
1 ಡಾ. ನರೇಂದ್ರ, ಆರ್. ನಂ. 132/ಎ, ಆಂಜನೇಯ ದೇವಸ್ಥಾನದ ಹತ್ತಿರ, ಕೊಡುಗೆಹಳ್ಳಿ, ವಿರುಪಾಕ್ಷಪುರ ಅಂಚೆ, ಬೆಂಗಳೂರು – 560097 ಚುನಾಯಿತ 32(1)(a)
2 ಡಾ. ಶಂಕರ್, ಬಿ. ಪಿ. ನಂ.59, 2ನೇ ಅಡ್ಡರಸ್ತೆ, ವಿನಾಯಕ ನಗರ, ಹೆಬ್ಬಾಳ, ಬೆಂಗಳೂರು – 560024 ಚುನಾಯಿತ 32(1)(a)
3 ಡಾ. ಶಿವಪ್ಪ ನಾಯಕ, ಹೆಚ್. ಬಿ. ನಂ.147, ಚಿಕ್ಕನಾಯಕನಹಳ್ಳಿ, ಹೊನ್ನೆಬಾಗಿ ಅಂಚೆ, ತುಮಕೂರು ಜಿಲ್ಲೆ – 572214 ಚುನಾಯಿತ 32(1)(a)
4 ಡಾ. ಚಂದ್ರಶೇಖರ ಮೂರ್ತಿ, ವಿ. ನಂ.112, ಅನುರಾಗ, 5ನೇ ಬ್ಲಾಕ್, 70ನೇ ಅಡ್ಡರಸ್ತೆ, ರಾಜಾಜಿನಗರ, ಬೆಂಗಳೂರು – 560010 ಚುನಾಯಿತ 32(1)(a)
5 ಡಾ. ಆರ್. ವಿ. ಪ್ರಸಾದ್ ಉಪ ಕುಲಪತಿಗಳು, ಕೆ.ವಿ.ಎ & ಎಪ್.ಎಸ್.ಯು, ನಂದಿನಗರ, ಬೀದರ್ – 585401 ಪದನಿಮಿತ್ತ 32(1)(b)
6 ಡಾ. ಮೋಹನ್ ವಸಂತ್ ಕಾಮತ್ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಗೋಕಾಕ್ ತಾ||, ಬೆಳಗಾವಿ ಜಿಲ್ಲೆ. ನಾಮನಿರ್ದೇಶಿತ 32(1)(c)
7 ಡಾ. ನಾಗರಾಜ್ ಪಶುವೈದ್ಯಾಧಿಕಾರಿ, ಜಿಲ್ಲಾ ಪಶು ಆಸ್ಪತ್ರೆ, ಮೈಸೂರು ನಾಮನಿರ್ದೇಶಿತ 32(1)(c)
8 ಡಾ. ಕೆ. ಪಿ. ಬೈರಾರೆಡ್ಡಿ ಪಶುವೈದ್ಯಾಧಿಕಾರಿ, ಪಶು ಚಿಕಿತ್ಸಾಲಯ,ಚಿಲಕಲರ್ನೆಪು, ಚಿಂತಾಮಣಿ ತಾ||, ಚಿಕ್ಕಬಳ್ಳಾಪುರ ಜಿಲ್ಲೆ. ನಾಮನಿರ್ದೇಶಿತ 32(1)(c)
9 ಡಾ. ಎಮ್. ಟಿ. ಮಂಜುನಾಥ್ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ, ಬೆಂಗಳೂರು – 560001 ಪದನಿಮಿತ್ತ 32(1)(d)
10 ಡಾ. ಶಿವಶರಣಪ್ಪ ಜಿ. ಯಲಗೋಡ್ ಅಧ್ಯಕ್ಷರು, ಕರ್ನಾಟಕ ಪಶುವೈ ದ್ಯಕೀಯ ಸಂಘ, ಬೆಂಗಳೂರು – 560003 ನಾಮನಿರ್ದೇಶಿತ 32(1)(e)
11 ಡಾ. ಟಿ. ಶಿವರಾಮ ಭಟ್ ನಿಬಂಧಕರು, ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಹೆಬ್ಬಾಳ, ಬೆಂಗಳೂರು – 560024 ಪದನಿಮಿತ್ತ 32(1)(f)

ಕೆಲಸದ ಸಮಯ

  • ಸೋಮ-ಶನಿ: 10am - 5:30pm
  •  
  • ಭಾನುವಾರ: ರಜೆ
  • 2ನೇ ಶನಿವಾರ: ರಜೆ
  • ಸರ್ಕಾರಿ ರಜೆ: ರಜೆ

© ಕರ್ನಾಟಕ ಪಶುವೈದ್ಯಕೀಯ ಪರಿಷತ್ತು